Kiccha Sudeep and Shiva Rajkumar starrer The Villain movie will get huge amount from Hindi dubbing rights. <br /><br />ಕಿಚ್ಚ ಸುದೀಪ್ ಮತ್ತು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ 'ದಿ ವಿಲನ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡ್ತಿದೆ. ಮೊದಲ ದಿನ 20 ಕೋಟಿ ಗಳಿಸಿದ್ದ ವಿಲನ್ ಮೊದಲ ನಾಲ್ಕು ದಿನಕ್ಕೆ ದಾಖಲೆಯ ಗಳಿಕೆ ಕಂಡಿದೆ ಎನ್ನಲಾಗಿದೆ.